ಅಭಿಮಾನಿಗಳಿಗೆ ಒಂದು ಅನುಮಾನ ಮೂಡಿದೆ. ಮಾನ್ವಿತಾ ಅವರ ಕೈಗೆ ಮತ್ತು ಕಾಲಿಗೆ ಪೆಟ್ಟಾಗಿರುವಂತೆ ಕಂಡುಬಂದಿದ್ದು, ಅದಕ್ಕೆ ಬ್ಯಾಂಡೇಜ್ ಹಾಕಿದ್ದಾರೆ. ಕತ್ತಿಗೂ ಗಾಯವಾಗಿರುವಂತೆ ಕಾಣುತ್ತಿದೆ. ಇದು ನಿಜಕ್ಕೂ ಆಗಿದೆಯೇ ಅಥವಾ ಶೂಟಿಂಗ್ ಕಾರಣದಿಂದ ರೆಡಿಯಾಗಿದ್ದಾರಾ ಎಂಬುದರ ಬಗ್ಗೆ ಮಾಹಿತಿ ಇಲ್ಲ.
Kannada actress Manvitha kamath shared dance video. but in this video manvitha looking like injured. really its true?